Arrest: ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿದ್ದ ಖದೀಮರ ಗ್ಯಾಂಗ್ ಅಂದರ್!
ಬೆಂಗಳೂರು:- ಆ ಘಟನೆ ಬೆಂಗಳೂರಿನ ಚಿನ್ನದ ಅಂಗಡಿ ಮಾಲೀಕರುಗಳನ್ನೆ ಬೆಚ್ಚಿ ಬೀಳಿಸಿತ್ತು. ಹಾಡ ಹಗಲೇ ಚಿನ್ನದ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು ಅಂತಹ ಕುಖ್ಯಾತ ಕಳ್ಳರಿಗೆ ಪೋಲಿಸರು ಎಡೆಮುರಿ ಕಟ್ಟಿದ್ದಾರೆ ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ. ವಯನಾಡು ಭೂಕುಸಿತದಿಂದ ಎಚ್ಚೆತ್ತ ಸರ್ಕಾರ: ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಸೂಚನೆ! ಹೌದು ಈ ಸಿಸಿ ಟಿವಿ ವಿಡಿಯೋನಾ ಒಮ್ಮೆ ನೋಡಿ. ತಲೆಗೆ ಮಂಕಿ ಕ್ಯಾಪ್ … Continue reading Arrest: ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿದ್ದ ಖದೀಮರ ಗ್ಯಾಂಗ್ ಅಂದರ್!
Copy and paste this URL into your WordPress site to embed
Copy and paste this code into your site to embed