ಸತಿ, ಪತಿಗಳಾದ ಅನಂತ್ ಅಂಬಾನಿ, ರಾಧಿಕಾ: ಅದ್ದೂರಿ ಮದುವೆ ಮೊದಲ ಫೋಟೋ ವೈರಲ್

ಕಳೆದ ಹಲವು ದಿನಗಳಿಂದ ದೇಶದ ಅಗ್ರಗಣ್ಯ ಉದ್ಯಮಿ ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಸಂಸ್ಥೆ ಮುಖ್ಯಸ್ಥೆ ನೀತಾ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಮದುವೆಯ ಮುನ್ನ ಕಾರ್ಯಕ್ರಮಗಳು ಸಾಕಷ್ಟು ಅದ್ದೂರಿಯಿಂದ ನೆರವೇರಿತ್ತು. ಇದೀಗ ಅನಂತ್ ಹಾಗೂ ರಾಧಿಕಾ ಹಸೆಮಣೆ ಏರಿದ್ದು ಸತಿ, ಪತಿಗಳಾಗಿದ್ದಾರೆ. ನಿನ್ನೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಜೊತೆ  ಹಸೆಮಣೆ ಏರಿದ್ದು ಇದೀಗ ಮದುವೆಯ ಮೊದಲ ಫೋಟೋ ವೈರಲ್ ಆಗಿದೆ. ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ … Continue reading ಸತಿ, ಪತಿಗಳಾದ ಅನಂತ್ ಅಂಬಾನಿ, ರಾಧಿಕಾ: ಅದ್ದೂರಿ ಮದುವೆ ಮೊದಲ ಫೋಟೋ ವೈರಲ್