ಹುಟ್ಟುಹಬಕ್ಕೆ ಮರೆಯದ ಕಾಣಿಕೆ: ಅಭಿಮಾನಿಗಳು ಮಾಡಿದ ಸಮಾಜಸೇವೆ ನೆನೆದ ದರ್ಶನ್!

ದಾಸ ಪ್ರತಿ ಹುಟ್ಟುಹಬ್ಬದಲ್ಲೂ ಸಹ ತಮ್ಮ ಅಭಿಮಾನಿಗಳಿಗೆ ಕೇಕ್ ಹಾರ ಗಳ ಬದಲಾಗಿ, ಅಕ್ಕಿ, ಬೇಳೆ ಎಣ್ಣೆ ರೇಷನ್ ತಂದುಕೊಡುವಂತೆ ಹೇಳ್ತಿದ್ರು.. ಅದರಂತೆ ಅಭಿಮಾನಿಗಳು ಕೇಕ್ ಬದಲಾಗಿ ಅಕ್ಕಿ ಬೇಳೆ ಎಣ್ಣೆ ಹೀಗೆ ಆಹಾರ ಪದಾರ್ಥಗಳನ್ನು ತಂದು ದರ್ಶನ್ಗೆ ವಿಶ್ ಮಾಡ್ತಿದ್ರು.. ಆದ್ರೆ ಈ ವರ್ಷ ದರ್ಶನ್ ತಮ್ಮ ಅಭಿಮಾನಿಗಳೊಂದಿಗೆ ಬರ್ತ್ಡ್ ಡೇ ಅಚರಿಸಿಕೊಂಡಿಲ್ಲ. ಆದರೆ ಆದರೂ ಕೂಡ ಅಭಿಮಾನಿಗಳು ತಮ್ಮ ಒಳ್ಳೆ ಕೆಲಸವನನ್ನು ಮಾತ್ರ ತಪ್ಪಿಸಿಲ್ಲ.. ಅಪ್ರಾಪ್ತನಿಗೆ ಬೈಕ್ ಕೊಡೋ ಪೋಷಕರೇ ಹುಷಾರ್: ಬೀಳುತ್ತೆ ಭಾರೀ … Continue reading ಹುಟ್ಟುಹಬಕ್ಕೆ ಮರೆಯದ ಕಾಣಿಕೆ: ಅಭಿಮಾನಿಗಳು ಮಾಡಿದ ಸಮಾಜಸೇವೆ ನೆನೆದ ದರ್ಶನ್!