ಹಾಡ ಹಗಲೇ ಮನೆಗೆ ವೃದ್ಧೆ ಮೇಲೆ ಹಲ್ಲೆ ಮಾಡಿ, ಕಳ್ಳತನ

ಧಾರವಾಡ : ಹಾಡು ಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯ ಕಬ್ಬೂರ ರಸ್ತೆಯಲ್ಲಿ ನಡೆದಿದೆ. ಮಟ ಮಟ ಮಧ್ಯಾಹ್ನವೇ ಡಾ‌. ಆನಂದ ಕಬ್ಬೂರ ಎಂಬುವವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಡಿಸಿ ಶಿಲ್ಪಾ ಶರ್ಮಾ ಭೇಟಿ, ಪರಿಶೀಲನೆ ಮನೆಯಲ್ಲಿ ಆನಂದ್‌ ಅವರ ಪತ್ನಿ ವಿನೋದಿನಿ ಒಬ್ಬರೇ ಇದ್ದರು. ಈ ವೇಳೆ  ನೇರವಾಗಿ ಬಂದು ಬಾಗಿಲು ಬಡಿದಿರೋ ಇಬ್ಬರು, ಏಕಾಏಕಿ ಒಳಗೆ ಬಂದಿದ್ದಾರೆ. ಬಾಗಿಲು ತಳ್ಳಿ ಒಳ … Continue reading ಹಾಡ ಹಗಲೇ ಮನೆಗೆ ವೃದ್ಧೆ ಮೇಲೆ ಹಲ್ಲೆ ಮಾಡಿ, ಕಳ್ಳತನ