ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ: 3 ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!

ಬೆಳಗಾವಿ:- ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ಒಂದು ನಡೆದಿದ್ದು, 3 ತಿಂಗಳ ಹಸುಗೂಸನ್ನೇ ಪಾಪಿ ತಾಜಯೋರ್ವ ಕೆರೆಗೆ ಎಸೆದ ಘಟನೆ ಜರುಗಿದೆ. ಆಂಧ್ರದಲ್ಲಿ ವಿಚಿತ್ರ ಘಟನೆ: ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿದ ವ್ಯಕ್ತಿ! ಹೆತ್ತ ಮೂರು ತಿಂಗಳ ಗಂಡು ಮಗು ಹಸುಗೂಸನ್ನೇ ಕೆರೆಗೆ ಎಸೆದು ಪಾಪಿ ತಾಯಿ ಅಮಾನವೀಯ ನಡೆ ತೋರಿಸಿದ್ದಾಳೆ. ಬೆಳಗಾವಿಯ ಕನಬರಗಿ ನಲ್ಲಿ ಘಟನೆ ಜರುಗಿದೆ. ಮಗು ಕೆರೆಗೆ ಎಸೆಯುವುದನ್ನ ಸ್ಥಳೀಯರು ನೋಡಿದ್ದಾರೆ. ದನ ಕರು ತೊಳೆಯಲು ಹೋದಾಗ ಯುವಕರ ಕಣ್ಣಿಗೆ ದೃಷ್ಯ ಕಂಡು ಬಂದಿದೆ. … Continue reading ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ: 3 ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!