Supreme Court: ಒಪ್ಪಿಗೆಯ ಲೈಂಗಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ʼನಿಂದ ಮಹತ್ವದ ಸಂದೇಶ

ನವದೆಹಲಿ: ಸಮ್ಮತಿ ಸಂಭೋಗದ ವಯಸ್ಸನ್ನು 16ರಿಂದ 18ಕ್ಕೆ ಏರಿಸಲಾಗಿದೆ, ಆದರೆ ಈ ಕುರಿತು ಹಲವರಿಗೆ ಮಾಹಿತಿ ತಿಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಮ್ಮತಿ ಮೇರೆಗೆ ಹುಡುಗಿ ಜೊತೆ ಲೈಂಗಿಕ ಸಂಭೋಗ ನಡೆಸಲು ಕನಿಷ್ಠ 18 ತುಂಬಿರಬೇಕು. ವಯಸ್ಸಿನ ಮಿತಿಯನ್ನು ಏರಿಸಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಇಲ್ಲದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಪೋಕ್ಸೋ ಪ್ರಕರಣದ ಕುರಿತು ವಿಚಾರಣೆ ವೇಳೆ ಜಸ್ಟೀಸ್ ಸಂಜೀವ್ ಖನ್ನ, ಸಂಯ್ ಕರೋಲ್, ಪಿವಿ ಸಂಯ್ ಕುಮಾರ್ ನೇತೃತ್ವದ ಪೀಠ ಈ ವಿಚಾರ ಮುನ್ನಲೆಗೆ … Continue reading Supreme Court: ಒಪ್ಪಿಗೆಯ ಲೈಂಗಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ʼನಿಂದ ಮಹತ್ವದ ಸಂದೇಶ