IPL 2024: ಪಂಜಾಬ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್​ಗೆ ರೋಚಕ ಜಯ!

ಚಂಡೀಗಢದ ಮುಲ್ಲನ್‌ಪುರದ ನೂತನ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 23ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಮತ್ತು ಪ್ರವಾಸಿ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಿತ್ತು. ಎಸ್‌ಆರ್‌ಹೆಚ್‌ ತಂಡದ ಬ್ಯಾಟ್ಸ್‌‌ಮನ್‌ಗಳಿಗೆ ಪಂಜಾಬ್‌ ಬೌಲರ್ಸ್ ಕಾಟ ಕೊಟ್ರು. ಆದ್ರೂ ಸನ್‌ರೈರ್ಸಸ್‌ ಬ್ಯಾಟ್ಸ್‌ಮನೆಗಳು 20 ಓವರ್‌ಗಳಲ್ಲಿ 182 ರನ್‌‌ಗಳಿಸಿತ್ತು. ಪಂಜಾಬ್‌ ಕಿಂಗ್ಸ್‌ ತಂಡ 20 ಓವರ್‌‌ಗಳಲ್ಲಿ 180 ರನ್‌ಗಳಿಸಿ 3ರನ್‌ಗಳಿಂದ ಸೋತಿದೆ. ಸ್ನೇಹಿತರ ಸಮ್ಮಿಲನಕ್ಕೆ ಸಾಕ್ಷಿಯಾದ ವೈ.ಬಿ.ಹೆಚ್ ಜಯದೇವ್ ಹುಟ್ಟುಹಬ್ಬ:! ಪ್ಯಾಟ್ ಕಮಿನ್ಸ್ ಎಸೆದ … Continue reading IPL 2024: ಪಂಜಾಬ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್​ಗೆ ರೋಚಕ ಜಯ!