ಬೆಂಗಳೂರಿನಲ್ಲಿ ಪುಂಡರ ಕೃತ್ಯಕ್ಕೆ ಕೊನೆಯೇ ಇಲ್ವಾ!?, ಪೊಲೀಸರೇ ಇದಕ್ಕೆಲ್ಲಾ ಬ್ರೇಕ್ ಯಾವಾಗ!?

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಕುಕೃತ್ಯಕ್ಕೆ ಕೊನೆಯೇ ಇಲ್ವಾ? ತಮ್ಮ ಮನೆ ಮುಂದೆ ವಾಹನ ನಿಲ್ಲಿಸಿದ್ರು ಸೇಫ್ ಅಲ್ಲ ಬೆಂಗಳೂರಿನಲ್ಲಿ. ಇಂತವರ ಕೃತ್ಯಗಳಿಗೆ ಬ್ರೇಕ್ ಯಾವಾಗ? ಪೊಲೀಸರು ಈ ಸುದ್ದಿ ನೋಡಲೇಬೇಕು. ಆದಾಯಕ್ಕಿಂತ‌ ಅಧಿಕ ಆಸ್ತಿ: ಯಾದಗಿರಿ ಡಿಎಚ್ಒ ಸಸ್ಪೆಂಡ್! ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ಮನೆ ಮುಂದೆ ನಿಲ್ಲಿಸಿರೋ ಕಾರ್ ಮೇಲೆ ಪುಂಡ ರು ಅಟ್ಟಹಾಸ ಮೆರೆದಿದ್ದಾರೆ. ನಿಂತಿದ್ದ ಕಾರ್ ನ್ನ ಕಿಡಿಗೇಡಿಗಳು ಡ್ಯಾಮೇಜ್ ಮಾಡಿದ್ದಾರೆ. ಬೆಂಗಳೂರಿನ ಫ್ರೇಜರ್ ಟೌನ್ … Continue reading ಬೆಂಗಳೂರಿನಲ್ಲಿ ಪುಂಡರ ಕೃತ್ಯಕ್ಕೆ ಕೊನೆಯೇ ಇಲ್ವಾ!?, ಪೊಲೀಸರೇ ಇದಕ್ಕೆಲ್ಲಾ ಬ್ರೇಕ್ ಯಾವಾಗ!?