ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆಯುರ್ವೇದ ಬ್ರಾಂಡ್ (amrith noni ) ಅಮೃತ್ ನೋನಿಗೆ ಭಾರತದ ಖ್ಯಾತ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಬ್ರಾಂಡ್ ಅಂಬಾಸಿಡರ್ ಆಗಿದ್ದು ಎಲ್ಲರಿಗೂ ಗೊತ್ತೆ ಇದೆ. ಈಗ ಸೂರ್ಯಕುಮಾರ್ ಯಾದವ್ (amrith noni ) ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ (pain relief ) ಕುರಿತಾದ ವಿಡಿಯೋ ವೊಂದನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಈಗ ಎಲ್ಲಡೆ ವೈರಲ್ ಆಗಿದ್ದು. ಈ ವಿಡಿಯೊವನ್ನ ಲಕ್ಷಾಂತರ ಜನ ವಿಕ್ಷಣೆ ಮಾಡಿದ್ದಾರೆ.
https://www.instagram.com/reel/CxagN4Avw3I/?igshid=M2MyMzgzODVlNw==
ಸೂರ್ಯಕುಮಾರ್ ಯಾದವ್ (Suryakumar Yadav ) ಅವರು (amrith noni ) ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ (pain relief ) ಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದು, ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆಯುರ್ವೇದ ಬ್ರಾಂಡ್ ಅಮೃತ್ ನೋನಿ ಮತ್ತೊಂದು ಉಪಯುಕ್ತ ಮತ್ತು ಜನಸ್ನೇಹಿ ಉತ್ಪನ್ನವಾದ ನೋವು ನೀವಾರಕ (pain relief ) ಸ್ಪ್ರೇ ಯನ್ನ ಕೆಲ ದಿನಗಳ ಹಿಂದೆ ಮಾರುಕಟ್ಟೆಗೆ ತಂದಿತ್ತು. “ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ” ಯನ್ನ ಲಕ್ಷಾಂತರ ಜನ ಉಪಯೋಗಿಸುತ್ತಿದ್ದು, ಪೇನ್ ರಿಲೀಫ್ ಸ್ಪ್ರೇ ಬಳಕೆದಾರರಿಂದ ಉತ್ತಮ್ಮ ಪ್ರತಿಕ್ರಿಯೆ ಬಂದಿದೆ,
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮತ್ತು ICC ವಿಶ್ವ ನಂ.1 T20 ಬ್ಯಾಟರ್, ಸೂರ್ಯಕುಮಾರ್ ಯಾದವ್ ಈ ಹೊಸ ನೋವು ನಿವಾರಕ ಸ್ಪ್ರೇ ಉತ್ಪನ್ನದ ಬ್ರಾಂಡ್ ಅಂಬಾಸಿಡರ್ ಆಗಿದ್ದು. ಸೂರ್ಯಕುಮಾರ್ ಯಾದವ್ ಅವರು ಈ ಜನಸ್ನೇಹಿ ಉತ್ಪನ್ನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರುವುದು ವಿಶೇಷವಾಗಿದೆ.
ಸೂರ್ಯಕುಮಾರ್ ಯಾದವ್ ಅವರನ್ನು ಸಾಮಾನ್ಯವಾಗಿ 360 ಡಿಗ್ರಿ ಬ್ಯಾಟ್ಸ್ಮನ್ ಎಂದು ವಿವರಿಸಲಾಗುತ್ತದೆ, ಅವರ ಅತ್ಯುನ್ನತ ಕೌಶಲ್ಯಗಳು ಮತ್ತು ಮೈದಾನದಾದ್ಯಂತ ವ್ಯಾಪಕವಾದ ಹೊಡೆತಗಳು. ಅವರು ವೈಟ್ ಬಾಲ್ ಕ್ರಿಕೆಟ್ನಲ್ಲಿ ವಿಶ್ವದ ಅತ್ಯಂತ ಸಮೃದ್ಧ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ
ಇದನ್ನು ಓದಿ: ಬೆಂಗಳೂರಲ್ಲಿ ಕಾವೇರಿ ಬಂದ್ʼಗೂ ಬಿಜೆಪಿ ಬೆಂಬಲ: ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಪೊಲೀಸ್ ವಶಕ್ಕೆ
“ಅಮೃತ್ ನೋನಿ ಅವರ ನೋವು ನಿವಾರಕ ಸ್ಪ್ರೇಗಾಗಿ ನಾನು ಅವರ ಜೊತೆಗೂಡಲು ಸಂತಸಗೊಂಡಿದ್ದೇನೆ. ಇದು ತನ್ನ 360-ಡಿಗ್ರಿ ಪರಿಣಾಮದೊಂದಿಗೆ ಎದ್ದು ಕಾಣುತ್ತದೆ, ದೇಹದ ಪ್ರತಿಯೊಂದು ಭಾಗದಲ್ಲಿನ ನೋವನ್ನು ನಿವಾರಿಸುತ್ತದೆ” ಎಂದು ಸೂರ್ಯಕುಮಾರ್ ಈ ಹಿಂದೆ ಹೇಳಿದ್ದರು.
ಅಮೃತ್ ನೋನಿ (amrith noni ) ನೋವು ನಿವಾರಕ ಸ್ಪ್ರೇ ಆಯುರ್ವೇದದ ಗಿಡಮೂಲಿಕೆಗಳಾದ ಗಂಧಪಾತ್ರ ತೈಲ, ಲಿನೈಡ್ ಎಣ್ಣೆ ಮತ್ತು ಪುದಿನಾ ಉತ್ಪನ್ನುಗಳಿಂದ ಕೂಡಿದ ನೋವು ನಿವಾರಕ ಸ್ಪ್ರೇ ಆಗಿದ್ದು, ಇದರಿಂದ ತ್ವರಿತ ಮತ್ತು ಶಾಶ್ವತ ಪರಿಹಾರವನ್ನು ನೀಡುವ ಮೂಲಕ ಭುಜಗಳು, ಸೊಂಟ ಮತ್ತು ಕೀಲುಗಳ ಸ್ನಾಯುಗಳನ್ನು ಸರಾಗಗೊಳಿಸುತ್ತದೆ. ದೇಹದ ಎಲ್ಲಾ ಭಾಗಗಳಿಗೂ ಪರಿಹಾರ ನೀಡುವ ಈ ಉತ್ಪನ್ನ ಎಲ್ಲಾ ಮೆಡಿಕಲ್ ಸ್ಟೋರ್ಗಳಲ್ಲಿ ಲಭ್ಯವಿದೆ.