ಅಮಿತ್ ಶಾ ಭಾವಚಿತ್ರ ಕಾಲಿನಿಂದ ತುಳಿದು ಪ್ರತಿಭಟನಾಕಾರರ ಆಕ್ರೋಶ!

ಗದಗ:- ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಗದಗ ಬಂದ್ ಗೆ ಕರೆ ಕೊಡಲಾಗಿದೆ. ಕಪ್ಪಾದ ಉದ್ದ ಕೂದಲು ನಿಮ್ಮದಾಗ್ಬೇಕಾ? ಸೈಡ್ ಎಫೆಕ್ಟ್ ಇಲ್ಲದೇ ಮೊಸರಿನಿಂದ ಹೀಗೆ ಮಾಡಿ! ಅದರಂತೆ ಗದಗ ನಗರದ ಮುಳಗುಂದ ನಾಕಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿರುವ ಪ್ರತಿಭಟನಾಕಾರರು, ಕೇಂದ್ರ ಗೃಹ ಸಚಿವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ್ದಾರೆ. ಪ್ರತಿಭಟನಾ ನಿರತರಿಂದ ಅಮಿತ್ ಶಾ ಭಾವ ಚಿತ್ರಕ್ಕೆ ಚಪ್ಪಲಿ ಏಟು ಹೊಡೆದು, ಬಳಿಕ ಬೆಂಕಿ ಹಚ್ಚಿ ಆಕ್ರೋಶ … Continue reading ಅಮಿತ್ ಶಾ ಭಾವಚಿತ್ರ ಕಾಲಿನಿಂದ ತುಳಿದು ಪ್ರತಿಭಟನಾಕಾರರ ಆಕ್ರೋಶ!