ಕರ್ನಾಟಕಕ್ಕೆ ಮೇ.1 ರಂದು ಅಮಿತ್ ಶಾ ಭೇಟಿ.. ಎಲ್ಲೆಲ್ಲಿ ಪ್ರಚಾರ ಗೊತ್ತಾ..!

ಹುಬ್ಬಳ್ಳಿ:- ಗೃಹ ಸಚಿವ ಅಮಿತ್ ಶಾ ಅವರು ನಾಳೆ ಮಧ್ಯಾಹ್ನ 3.20ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. Bigg Breaking: ಪ್ರಜ್ವಲ್ ಬೆನ್ನಲ್ಲೇ ಈಶ್ವರಪ್ಪ ಪುತ್ರನಿಗೂ ಅಶ್ಲೀಲ ಸಿಡಿ ಭೀತಿ.. ಕೋರ್ಟ್ ನಿಂದ ಸ್ಟೇ ತಂದ ಕಾಂತೇಶ್..! ಇನ್ನು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಮಾಡಲಿರುವ ಅಮಿತ್ ಶಾ, ರಾಣೆಬೆನ್ನೂರಿನ ಕುರಬಗಿರಿ ಕ್ರಾಸ್​ನಿಂದ ಅಶೋಕ ಸರ್ಕಲ್​ವರೆಗೆ ಬೃಹತ್ ರೋಡ್​ಶೋ ನಡೆಸಲಿದ್ದಾರೆ. ರೋಡ್ ​ಶೋ ಬಳಿಕ ಹುಬ್ಬಳ್ಳಿಗೆ ತೆರಳಲಿರುವ ಶಾ, ಸಂಜೆ 5.45ಕ್ಕೆ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ … Continue reading ಕರ್ನಾಟಕಕ್ಕೆ ಮೇ.1 ರಂದು ಅಮಿತ್ ಶಾ ಭೇಟಿ.. ಎಲ್ಲೆಲ್ಲಿ ಪ್ರಚಾರ ಗೊತ್ತಾ..!