ಶಿವಣ್ಣ ಆರೋಗ್ಯದ ಕುರಿತು ಅಮೆರಿಕಾ ವೈದ್ಯರು ಸ್ಪಷ್ಟನೆ! ವಿಡಿಯೋದಲ್ಲಿ ಹೇಳಿದ್ದೇನು?

ಹ್ಯಾಟ್ರಿಕ್ ಹೀರೋ ಶಿವಣ್ಣ ಆರೋಗ್ಯದ ಕುರಿತು ಅಮೆರಿಕಾ ವೈದ್ಯರು ಸ್ಪಷ್ಟನೆ ಕೊಟ್ಟಿದ್ದಾರೆ. ಅಮೇರಿಕಾದಿಂದ ವೈದ್ಯರು ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಎಲ್ಲದರಲ್ಲೂ ಪ್ಲಾಫ್: ರೋಹಿತ್ ಕ್ರಿಕೆಟ್​ ಯುಗಾಂತ್ಯಕ್ಕೆ ಸಿಕ್ಕೇ ಬಿಡ್ತಾ ಸೂಚನೆ! ದೇವರ ಆಶೀರ್ವಾದ & ಎಲ್ಲರ ಹಾರೈಕೆಯಿಂದ ಸರ್ಜರಿ ಯಶಸ್ವಿ ಆಗಿದೆ. ಶಿವರಾಜ್ ಕುಮಾರ್ ಅವರು ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಅವರ ಅರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯ ಡಾ. ಮುರುಗೇಶ್ … Continue reading ಶಿವಣ್ಣ ಆರೋಗ್ಯದ ಕುರಿತು ಅಮೆರಿಕಾ ವೈದ್ಯರು ಸ್ಪಷ್ಟನೆ! ವಿಡಿಯೋದಲ್ಲಿ ಹೇಳಿದ್ದೇನು?