ನಿಮಗಿದು ಗೊತ್ತಾ!?, ವಾಲ್ನಟ್ ಖರೀದಿಸುವಾಗ ಯಾವಾಗಲೂ ಸಿಪ್ಪೆ ಇರುವುದನ್ನೇ ಖರೀದಿಸಬೇಕಂತೆ: ಯಾಕೆ?

ವಾಲ್ನಟ್ ಗೆ ದಪ್ಪದ ಸಿಪ್ಪೆಯು ಇದ್ದು, ಅದು ತುಂಬಾ ಗಟ್ಟಿಯಾಗಿರುತ್ತದೆ. ಇದನ್ನು ತೆಗೆಯುವುದು ಕಷ್ಟವಾಗಿರುವ ಕಾರಣದಿಂದಾಗಿ ನಾವು ಸಿಪ್ಪೆ ತೆಗೆದಿರುವ ವಾಲ್ನಟ್ ಖರೀದಿ ಮಾಡಿ ಸೇವಿಸುತ್ತೇವೆ. ಆದರೆ ಸಿಪ್ಪೆ ಇರುವ ಅಕ್ರೋಟ ತುಂಬಾ ಒಳ್ಳೆಯದು ಮತ್ತು ಇದನ್ನು ತುಂಬಾ ಸುಲಭವಾಗಿ ಒಡೆಯುವುದು ಹೇಗೆ ಎಂದು ತಿಳಿಯೋಣ. ಸೆಪ್ಟೆಂಬರ್​ 2ರಿಂದ ಮಿಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭ: ಸುನೀಲ್ ಕುಮಾರ್   ವಾಲ್ನಟ್ ನಲ್ಲಿ ಗೆರಟೆಯು ಇದ್ದರೆ ಆಗ ಅದು ತಾಜಾತನ ಉಳಿಸಿಕೊಳ್ಳುವುದು ಮತ್ತು ಹಾಳಾಗುವುದನ್ನು … Continue reading ನಿಮಗಿದು ಗೊತ್ತಾ!?, ವಾಲ್ನಟ್ ಖರೀದಿಸುವಾಗ ಯಾವಾಗಲೂ ಸಿಪ್ಪೆ ಇರುವುದನ್ನೇ ಖರೀದಿಸಬೇಕಂತೆ: ಯಾಕೆ?