ಯಡಿಯೂರಪ್ಪ ಸೇರಿ ಅವರ ಪುತ್ರನ ರಿಪೇರಿ ಕೆಲಸ ಬೇರೆಯವರಿಗೆ ವಹಿಸಿದ್ದೇನೆ – ಯತ್ನಾಳ್!
ಉಡುಪಿ:– ಯಡಿಯೂರಪ್ಪ ಸೇರಿ ಅವರ ಪುತ್ರನ ರಿಪೇರಿ ಕೆಲಸ ಬೇರೆಯವರಿಗೆ ವಹಿಸಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅಪ್ಪ ಮಗನನ್ನು ರಿಪೇರಿ ಮಾಡುವ ಕೆಲಸವನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಬೇರೆಯವರಿಗೆ ವಹಿಸಿಕೊಟ್ಟಿರುವೆ ಎಂದು ಹೇಳಿದರು. ಅಧಿಕಾರದಿಂದ ಸಿದ್ದರಾಮಯ್ಯರನ್ನ ಇಳಿಸೋ ಪ್ರಯತ್ನ ಡಿಕೆಶಿ ಮಾಡ್ತಿದ್ದಾರೆ – ಬಿವೈ ವಿಜಯೇಂದ್ರ! ಸಾಮಾನ್ಯವಾಗಿ ಜಾತಿ ಬಗ್ಗೆ ಮಾತಾಡದ ಕಾಂಗ್ರೆಸ್ ನಾಯಕರು ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯ ಜಾತಿಯನ್ನೇ ಮುಖ್ಯ ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ಕೇಳಿದಾಗ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ … Continue reading ಯಡಿಯೂರಪ್ಪ ಸೇರಿ ಅವರ ಪುತ್ರನ ರಿಪೇರಿ ಕೆಲಸ ಬೇರೆಯವರಿಗೆ ವಹಿಸಿದ್ದೇನೆ – ಯತ್ನಾಳ್!
Copy and paste this URL into your WordPress site to embed
Copy and paste this code into your site to embed