Live-in-relationship: ಒತ್ತಾಯದಿಂದ ದೈಹಿಕ ಸಂಪರ್ಕ ಆರೋಪ; ಕೋರ್ಟ್ ನಲ್ಲಿ ಮಹಿಳೆಗೆ ಮುಖಭಂಗ!

ಮುಂಬೈ:– ಲೀವ್​ ಇನ್ ರಿಲೇಷನ್​ಶಿಪ್​ನಿಂದಾಗಿ ಮುಂಬೈನ 46 ವರ್ಷದ ವ್ಯಕ್ತಿಯೊಬ್ಬ ಕಾನೂನಿನ ಕುಣಿಕೆಯಿಂದ ಪಾರಾಗಿದ್ದಾನೆ. ಅವನನ್ನು ಕಾಪಾಡಿದ್ದು ಈ ಒಂದೇ ಒಂದು ಒಪ್ಪಂದದ ಪತ್ರ. ಇತ್ತೀಚೆಗೆ ಮುಂಬೈ ಕೋರ್ಟ್​ನಲ್ಲಿ 29 ವರ್ಷದ ಮಹಿಳೆ 46 ವರ್ಷದ ಪುರುಷನ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿದ್ದಳು. ಈ ವ್ಯಕ್ತಿ ನನ್ನನ್ನು ಮದುವೆಯಾಗುವುದಾಗಿ ಅನೇಕ ಬಾರಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರು ನೀಡಿದ್ದಳು. ಆಗ 46 ವರ್ಷದ ವ್ಯಕ್ತಿಯನ್ನು ಕಾಪಾಡಿದ್ದು ಅವನು ಈ ಸಂಬಂಧ ಬೆಳೆಸುವ ಮೊದಲೇ ಮಾಡಿಕೊಂಡಿದ್ದ ಒಂದು ಅಗ್ರೀಮೆಂಟ್​. … Continue reading Live-in-relationship: ಒತ್ತಾಯದಿಂದ ದೈಹಿಕ ಸಂಪರ್ಕ ಆರೋಪ; ಕೋರ್ಟ್ ನಲ್ಲಿ ಮಹಿಳೆಗೆ ಮುಖಭಂಗ!