ಬೆಂಗಳೂರಿನಲ್ಲಿ ಮಳೆ ಎಫೆಕ್ಟ್.. ರಸ್ತೆಯ ನೀರೆಲ್ಲಾ ಅಪಾರ್ಟ್ಮೆಂಟ್ ಗೆ ನುಗ್ಗಿ ಅವಾಂತರ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ನೀರೆಲ್ಲಾ ಅಪಾರ್ಟ್ಮೆಂಟ್ ಗೆ ಪ್ರವೇಶವಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನಾರ್ಭಟ.. ಗಾಳಿ ಮಳೆಗೆ ಆತಂಕದಲ್ಲಿ ಜನತೆ! ಅನ್ನಪೂರ್ಣೇಶ್ವರಿನಗರದ ಚಂದನ ಅಪಾರ್ಟ್ಮೆಂಟ್ ಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿ ಆಗಿದೆ. ಮೂರಡಿ ನಿಂತ ಮಳೆನೀರಿನಿಂದ ಅಪಾರ್ಟ್ಮೆಂಟ್ ನಿವಾಸಿಗಳ ಪರದಾಟ ಹಿನ್ನೆಲೆ. ನೀರು ತಂಬಿ 12 ಗಂಟೆ ಬಳಿಕ ರಕ್ಷಣಾ ತಂಡ ಆಗಮಿಸಿದೆ. ಫೈರ್ ಸ್ಟೇಷನ್ ಸಿಬ್ಬಂದಿಗಳಿಂದ ತುಂಬಿದ್ದ ನೀರು ತೆರವು ಮಾಡಲಾಗಿದೆ. ಅಗ್ನಿ ಶಾಮಕ ದಳದ ಎಂಟು … Continue reading ಬೆಂಗಳೂರಿನಲ್ಲಿ ಮಳೆ ಎಫೆಕ್ಟ್.. ರಸ್ತೆಯ ನೀರೆಲ್ಲಾ ಅಪಾರ್ಟ್ಮೆಂಟ್ ಗೆ ನುಗ್ಗಿ ಅವಾಂತರ!