IPL 2024: ಜಾಕ್ಸ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಉಡೀಸ್..! ಅಬ್ಬಬ್ಬಾ ಏನ್ ಬ್ಯಾಟಿಂಗ್ ಗುರು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಜ್ಯಾಕ್ಸ್‌ ಸುನಾಮಿಗೆ ದಾಖಲೆಗಳೆಲ್ಲ ಉಡೀಸ್ ಆಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಲೀಗ್​ನಲ್ಲಿ 3ನೇ ಜಯ ಸಾಧಿಸಿದೆ. ನರೇಂದ್ರ ಮೋದಿ ಒಬ್ಬ ಸುಳ್ಳುಗಾರ – ಬಿಕೆ ಹರಿಪ್ರಸಾದ್ ವಾಗ್ದಾಳಿ..! ಗೆಲುವಿಗೆ ಗುಜರಾತ್ ನೀಡಿದ 201 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಪರ ಆರಂಭಿಕ ವಿರಾಟ್ ಕೊಹ್ಲಿ ಅಜೇಯ 70 … Continue reading IPL 2024: ಜಾಕ್ಸ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಉಡೀಸ್..! ಅಬ್ಬಬ್ಬಾ ಏನ್ ಬ್ಯಾಟಿಂಗ್ ಗುರು..!