ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗಿಲ್ಲ: ನಾನು ಸಾಯ್ತೀನಿ ಎಂದು ಹುಡುಗ ನಾಪತ್ತೆ!

ಶಿವಮೊಗ್ಗ:- 24 ವರ್ಷದ ಯುವಕ ಪ್ರೀತಿ ಮಾಡೋಕೆ ಹುಡುಗಿ ಸಿಗ್ಲಿಲ್ಲ ಅಂತ ನಾಪತ್ತೆಯಾಗಿರುವ ಘಟನೆ ಜರುಗಿದೆ. ಗ್ರಾಹಕರಿಗೆ ಬಿಗ್ ಶಾಕ್: LPG ಸಿಲಿಂಡರ್ ಬೆಲೆ ಭಾರೀ ಏರಿಕೆ! ಈ ಪುಣ್ಯಾತ್ಮ ತನನ್ನ ಯಾರು ಲವ್ ಮಾಡ್ತಿಲ್ಲ. ಪ್ರೀತಿ ಮಾಡೋಕೆ ಹುಡುಗಿ ಸಿಗ್ತಿಲ್ಲ ಅಂತ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋದವನು ಎಲ್ಲಿದ್ದಾನೆ? ಏನ್ ಮಾಡ್ತಿದ್ದಾನೆ ಅನ್ನೋದೆ ಇಲ್ಲಿ ತನಕ ಗೊತ್ತಾಗಿಲ್ಲ. ಸಿಂಗಲ್ ಸುಂದರನ ಹೆಸರು ಜಯದೀಪ್ ಅಂತ. ಶಿವಮೊಗ್ಗದ ತೀರ್ಥಹಳ್ಳಿಯ ಹುಡುಗ. ಅಂಥಾ ವಯಸ್ಸೇನು ಆಗಿಲ್ಲ. … Continue reading ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗಿಲ್ಲ: ನಾನು ಸಾಯ್ತೀನಿ ಎಂದು ಹುಡುಗ ನಾಪತ್ತೆ!