ಸುಬ್ರಮಣ್ಯ: ನಾಡಿನ ಬಹುತೇಕ ಇತಿಹಾಸ ಪ್ರಸಿದ್ದಿ ದೇವಾಲಯಗಳಲ್ಲಿ ಒಂದಾದ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಧನಗಳ ಜಾತ್ರೆ ಬಲು ಜೋರು,
ನಾಟಿ ತಳಿಯ ಹಸುಗಳು, ಸೀಮೆ ಹಸುಗಳು, ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಅನೇಕ ತಳಿಯ ಜಾನುವಾರುಗಳು ಒಮ್ಮೆಲೇ ಒಂದೆಡೆ ಮಾರಾಟಕ್ಕೆ ಮತ್ತು ಕೊಂಡುಕೊಳ್ಳುವುದಕ್ಕೆ ಶ್ರೀ ಕ್ಷೇತ್ರ ಘಾಟಿ ಮೂಲಭೂತ ಸೌಕರ್ಯಗಳೊಂದಿಗೆ ಸಕಲ ಸಿದ್ಧತೆಗಳನ್ನು ಆಡಳಿತ ಮಂಡಳಿ ತಯಾರಿ ನೆಡೆಸುತ್ತಿದೆ