ನಿಮಗೊತ್ತಾ.. ಏಲಿಯನ್‌ಗಳು ನಮ್ಮ ನಡುವೆ ಮನುಷ್ಯರಂತೆಯೇ ಜೀವಿಸುತ್ತಿರಬಹುದು…!

ಏಲಿಯನ್‌ಗಳು ಎಂದು ಕರೆಯಿಸಿಕೊಳ್ಳುವ ಈ ಅನ್ಯಗ್ರಹ ಜೀವಿಗಳು ಇರುವುದು ಹೌದೋ ಅಲ್ಲವೋ ಎಂಬ ಕುತೂಹಲವನ್ನು ಪ್ರತೀ ಬಾರಿ ಮೂಡಿಸುತ್ತದೆ. ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಚಳಿ ಬಿಡಿಸಿದ ಖಾಕಿ…! ಮಾನವರ ನಡುವೆಯೇ ಅತ್ಯಂತ ರಹಸ್ಯವಾಗಿ ಈ ಏಲಿಯನ್‌ಗಳು ವಾಸಿಸುತ್ತಿವೆ ಎಂಬ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್‌ನ ಸಂಶೋಧಕರ ಹೊಸ ಪ್ರಬಂಧ ಉಲ್ಲೇಖಿಸಿರುವಂತೆ, ಅಪರಿಚಿತ ಅಸಂಗತ ವಿದ್ಯಮಾನಗಳು ಅಂದರೆ ಇದನ್ನು ಸಾಮಾನ್ಯವಾಗಿ ಭೂಮ್ಯಾತೀತ ಜೀವಿಗಳು, ಅನ್ಯಗ್ರಹ ಜೀವಿಗಳು ನಮ್ಮ ನಡುವೆ ಬದುಕುತ್ತಿವೆ … Continue reading ನಿಮಗೊತ್ತಾ.. ಏಲಿಯನ್‌ಗಳು ನಮ್ಮ ನಡುವೆ ಮನುಷ್ಯರಂತೆಯೇ ಜೀವಿಸುತ್ತಿರಬಹುದು…!