ಸರ್ಕಾರಕ್ಕೆ ಭರ್ಜರಿ ಆದಾಯ ತಂದುಕೊಟ್ಟ ಮದ್ಯಪ್ರಿಯರು.. ಶೇ15 ರಷ್ಟು ಅಧಿಕ ಲಾಭ!

ಬೆಂಗಳೂರು:- ಸರ್ಕಾರಕ್ಕೆ ಮದ್ಯಪ್ರಿಯರು ಭರ್ಜರಿ ಆದಾಯ ತಂದುಕೊಟ್ಟಿದ್ದು, ಶೇ15 ರಷ್ಟು ಅಧಿಕ ಲಾಭಗಳಿಸಲಾಗಿದೆ. IPL 2024 Final: ಅಂತಿಮ ಘಟ್ಟಕ್ಕೆ ತಲುಪಿದ IPL…ಇಂದು KKR vs SRH ನಡುವೆ ಫೈನಲ್ ಪಂದ್ಯ! ಪ್ರತಿ ವರ್ಷಕ್ಕಿಂತ ಈ ವರ್ಷ ರಾಜ್ಯದ ಮದ್ಯ ಮಾರಾಟ ದಾಖಲೆ ಬರೆದಿದೆ. ಸರ್ಕಾರ ಅಂದುಕೊಂಡಿದ್ದ ಟಾರ್ಗೆಟ್​​​ಗಿಂತ ಹೆಚ್ಚಿನ ಮದ್ಯ ಮಾರಾಟವಾಗಿದ್ದು ಅಬಕಾರಿ ಇಲಾಖೆಗೆ ಕೋಟಿ ಕೋಟಿ ಆದಾಯ ಬಂದಿದೆ. ರಾಜ್ಯದ ಪ್ರಮುಖ ಆದಾಯದ ಮೂಲ ಅಂದರೆ ಅದು ಅಬಕಾರಿ ಇಲಾಖೆ. ಅಬಕಾರಿ ಇಲಾಖೆಯಿಂದ ಈ … Continue reading ಸರ್ಕಾರಕ್ಕೆ ಭರ್ಜರಿ ಆದಾಯ ತಂದುಕೊಟ್ಟ ಮದ್ಯಪ್ರಿಯರು.. ಶೇ15 ರಷ್ಟು ಅಧಿಕ ಲಾಭ!