ಮದ್ಯಪ್ರಿಯರೇ ಹುಷಾರ್: ಡ್ರಂಕ್ ಆ್ಯಂಡ್​ ಡ್ರೈವ್ ಮಾಡುವವರ ವಿರುದ್ಧ ಖಾಕಿ ಸಮರ! ಸಂಗ್ರಹವಾದ ದಂಡ ಎಷ್ಟು!?

ಬೆಂಗಳೂರು:- ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ. Hubballi: ವರದಶ್ರೀ ಫೌಂಡೇಷನ್ ವತಿಯಿಂದ ರಾಜ್ಯಾದ್ಯಂತವಿಷಮುಕ್ತ ಸ್ನಾನ ಅಭಿಯಾನ! ಅದರಂತೆ ಡ್ರಂಕ್ ಆ್ಯಂಡ್​ ಡ್ರೈವ್ ಮಾಡುವವರ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದು, ದಂಡದ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಜ. 6ರಿಂದ 12 ರವರೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನಗರದ 50 ಸಂಚಾರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜೊತೆಗೆ 30,4000 … Continue reading ಮದ್ಯಪ್ರಿಯರೇ ಹುಷಾರ್: ಡ್ರಂಕ್ ಆ್ಯಂಡ್​ ಡ್ರೈವ್ ಮಾಡುವವರ ವಿರುದ್ಧ ಖಾಕಿ ಸಮರ! ಸಂಗ್ರಹವಾದ ದಂಡ ಎಷ್ಟು!?