ಐಪಿಎಲ್ ಪಂದ್ಯದಿಂದ ರಿಷಭ್ ಔಟ್… ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬದಲಿ ನಾಯಕ!

ಇಂದು RCB ಹಾಗೂ DC ನಡುವೆ ಪಂದ್ಯ ನಡೆಯಲಿದೆ. ಆದರೆ ರಿಷಬ್ ಪಂತ್ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದು ಬದಲಿ ನಾಯಕನನ್ನು ಫ್ರಾಂಚೈಸಿ ಘೋಷಿಸಿದೆ. ಆರ್​ಸಿಬಿ ವಿರುದ್ಧ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್​ ಕೋಚ್ ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ. RCB V/s DC ಪಂದ್ಯಕ್ಕೆ ಮಳೆ ಕಾಟ… ವರುಣ ಅಬ್ಬರಿಸಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ!? ಅಕ್ಸರ್ ಅತ್ಯಂತ ಅನುಭವಿ ಮತ್ತು ಸಂವೇದನಾಶೀಲ ಆಟಗಾರ, ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. … Continue reading ಐಪಿಎಲ್ ಪಂದ್ಯದಿಂದ ರಿಷಭ್ ಔಟ್… ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬದಲಿ ನಾಯಕ!