‘ಮಲವಿ’ ಉಪಾಧ್ಯಕ್ಷರಿದ್ದ ಯುದ್ದ ವಿಮಾನ ನಾಪತ್ತೆ: ಮುಂದುವರೆದ ಶೋಧ ಕಾರ್ಯ

ಮಲವಿಯ ಉಪಾಧ್ಯಕ್ಷ ಸೇರಿ ಇತರ ಒಂಬತ್ತು ಮಂದಿಯನ್ನು ಹೊತ್ತ ಮಿಲಿಟರಿ ವಿಮಾನ ನಾಪತ್ತೆಯಾಗಿದೆ.ಸೋಮವಾರ ಬೆಳಿಗ್ಗೆ ಮಾಲ್ವಾಯಿ ರಾಜಧಾನಿ ಲಿಲೊಂಗ್ವೆಯಿಂದ ಹೊರಟ ನಂತರ ಮಲವಿಯ ರಕ್ಷಣಾ ಪಡೆ ವಿಮಾನವು “ರೇಡಾರ್ನಿಂದ ಕಣ್ಮರೆಯಾಯಿತು” ಎಂದು ದೇಶದ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ವಿಮಾನ ಕಣ್ಮರೆಯಾದಾಗಿನಿಂದ ಅದರೊಂದಿಗೆ ಸಂಪರ್ಕ ಸಾಧಿಸಲು ವಾಯುಯಾನ ಅಧಿಕಾರಿಗಳು ಮಾಡಿದ ಎಲ್ಲಾ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ ಎಂದು ಮಲವಿಯ ಅಧ್ಯಕ್ಷ ಮತ್ತು ಕ್ಯಾಬಿನೆಟ್ ಕಚೇರಿ ತಿಳಿಸಿದೆ. ವಿಮಾನಯಾನ ತಜ್ಞರು ವಿಮಾನವನ್ನು ಪತ್ತೆಹಚ್ಚಲು ಸಾಧ್ಯವಾಗದ ನಂತರ ಶೋಧ ಮತ್ತು … Continue reading ‘ಮಲವಿ’ ಉಪಾಧ್ಯಕ್ಷರಿದ್ದ ಯುದ್ದ ವಿಮಾನ ನಾಪತ್ತೆ: ಮುಂದುವರೆದ ಶೋಧ ಕಾರ್ಯ