ಕ್ಲೀನ್ ಬೆಂಗಳೂರು ಮಾಡೋಕೆ ಪಾಲಿಕೆ ಸಜ್ಜು.. ಗುಂಡಿ, ಕಸದ ಸಮಸ್ಯೆ ಮಾನಿಟರ್​ಗೆ ‘AI’!

ಬೆಂಗಳೂರು:ಕ್ಲೀನ್ ಬೆಂಗಳೂರು ಮಾಡೋಕೆ ಪಾಲಿಕೆ ಸಜ್ಜಾಗಿದ್ದು, ಗುಂಡಿ ಹಾಗೂ ಕಸ ಕಂಡು ಬಂದ್ರೆ ಎಐ ಕ್ಯಾಮರಾದಲ್ಲಿ ಸೆರೆ ಹಿಡಿದು 24 ಗಂಟೆಯೊಳಗೆ ಕ್ಲಿಯರ್ ಮಾಡೋದಕ್ಕೆ ಬಿಬಿಎಂಪಿ ಪ್ಲಾನ್‌ ಮಾಡಿದೆ. ವಾಹನ ಸವಾರರಿಗೆ ಗುಡ್ ನ್ಯೂಸ್…ಜೂನ್ 12 ರವರೆಗೆ HSRP ಅಳವಡಿಸಲು ಅವಕಾಶ! ಸಿಲಿಕಾನ್ ಸಿಟಿ ತಂತ್ರಜ್ಞಾನಕ್ಕೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಇತ್ತ ಪಾಲಿಕೆ ಕೂಡ ನೂತನ ತಂತ್ರಜ್ಞಾನ ಬಳಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡೋದಕ್ಕೆ ಮುಂದಾಗಿದೆ. ನಗರದ ಜ್ವಲಂತ ಸಮಸ್ಯೆಗಳನ್ನ ಬಗೆಹರಿಸಲು ಬಿಬಿಎಂಪಿ ಹೊಸ ತಂತ್ರಜ್ಞಾನದ … Continue reading ಕ್ಲೀನ್ ಬೆಂಗಳೂರು ಮಾಡೋಕೆ ಪಾಲಿಕೆ ಸಜ್ಜು.. ಗುಂಡಿ, ಕಸದ ಸಮಸ್ಯೆ ಮಾನಿಟರ್​ಗೆ ‘AI’!