ಬೆಂಗಳೂರು: ನಗರ ಸಂಚಾರ ನಿಯಂತ್ರಣಕ್ಕೆ AI ಕ್ಯಾಮರಾ ಅಳವಡಿಕೆ ಹಿನ್ನೆಲೆಯಲ್ಲಿ ನಗರದ ಪ್ರಮುಖ 90 ಜಂಕ್ಷನ್ ಗಳಲ್ಲಿ 90 ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಸುಮಾರು 13 ವಿವಿಧ ರೀತಿಯ ಟ್ರಾಫಿಕ್ ವೈಲೆಷನ್ ಗುರ್ತಿಸುವ AI ಕ್ಯಾಮರಾಗಳುಅತೀ ವೇಗ, ಮೊಬೈಲ್ ಪೋನ್ ಬಳಕೆ.ಸೀಟ್ ಬೆಲ್ಟ್ ಹಾಕದೆ ಇರೋದು. ಸಿಗ್ನಲ್ ಜಂಪ್. ತ್ರಿಬಲ್ ರೆಡಿಂಗ್ ಸೇರಿದಂತೆ 13 ಟ್ರಾಫಿಕ್ ವೈಲೆಷನ್ ಗುರಿತಿಸುವ ಸಾಮರ್ಥ್ಯ ಹೊಂದಿದೆ.
ಅಷ್ಟಲ್ಲದೆ ಅಕ್ರಮವಾಗಿ ನಂಬರ್ ಪ್ಲೇಟ್, ರಾಂಗ್ ಸೈಡ್ ಡ್ರೈವಿಂಗ್ ಗೂಡ್ಸ್ ವಾಹನಗಳ ಓವರ್ ಲೋಡಿಂಗ್ ಮಿರರ್ ಡ್ಯಾಮೆಜ್, ನೋ ಪಾರ್ಕಿಂಗ್ ಬಗ್ಗೆ ಕೂಡ ಡೆಟಕ್ಟ್ ಮಾಡುವ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ವಾಹನಗಳ ಮಾಲೀಕರ ಮೊಬೈಲ್ ಗೆ ದಂಡದ ಚಲನ್ ತಲುಪಲಿದೆ