ರೈತರಿಗೆ ನಕಲಿ ಪೈಪ್ ಕೊಟ್ಟು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಾಕೊಂಡ ಕೃಷಿ ಅಧಿಕಾರಿ

ಧಾರವಾಡ : ಕಲಘಟಗಿ ತಾಲೂಕಿನ ದುಮ್ಮವಾಡ  ರೈತ ಸಂಪರ್ಕ ಕೇಂದ್ರದಲ್ಲಿ ನಕಲಿ ಪೈಪ್  ನಾದಲ್ ಕೊಟ್ಟು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.   ಮನೆಯ ಮುಂದಿದ್ದ ನಾಯಿಯ ಹೊತ್ತೊಯ್ದ ಚಿರತೆ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ ರೈತ ಸಂಪರ್ಕ ಕಚೇರಿಯಲ್ಲಿ ಶಿಗಿಗಟ್ಟಿ ಗ್ರಾಮದ ರೈತ ರಾಜು ಭೀಮಪ್ಪ ಲಮಾಣಿ ಎಂಬುವರು ವಿಘ್ನೇಶ್ವರ ಕಂಪನಿಯ ನಾದಲ್ ಪೈಪ್‌ ಗಾಗಿ ಆನ್ ಲೈನ್ ಮೂಲಕ ಅರ್ಜಿ ಹಾಕಿದ್ದರು. ಆದರೆ ರೈತ ಸಂಪರ್ಕ ಕಚೇರಿಯಲ್ಲಿ ಕೆಲಸ ಮಾಡುವ ರೇವಣ್ಣ ಎಂಬುವರು ರೈತರಿಗೆ … Continue reading ರೈತರಿಗೆ ನಕಲಿ ಪೈಪ್ ಕೊಟ್ಟು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಾಕೊಂಡ ಕೃಷಿ ಅಧಿಕಾರಿ