ಮತ್ತೆ ಹಿರಿಯರು ನನಗೆ ಅವಕಾಶ ಕೊಡ್ತಾರೆ ; ಜಾರಕಿಹೊಳಿ, ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು

ರಾಯಚೂರು: ಮತ್ತೊಂದು ಅವಧಿಗೆ ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಬಹುದು ಎಂದು ಜಾರಕಿಹೊಳಿ, ಯತ್ನಾಳ್‌ ಹೇಳಿಕೆಗೆ ಬಿಜೆಪಿ ರಾಜ್ಯ‍ಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.   ಹೊರಗೆ ಪೂಜ್ಯ.. ಮನೆಯೊಳಗೆ ಮುದಿಯಾ ಅಂತಾನೆ ; ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಂತರಿಕ ಪ್ರಜಾಪ್ರಭುತ್ವ ಇರುವಂತಹ ರಾಜಕೀಯ ಪಕ್ಷ. ಬಿಜೆಪಿಯ ಎಲ್ಲಾ ಹಿರಿಯರು ಕಿರಿಯರು ಆಶೀರ್ವಾದ ಮಾಡಿ ಜವಾಬ್ದಾರಿ ಕೊಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಯಶಸ್ವಿಯಾಗಿ … Continue reading ಮತ್ತೆ ಹಿರಿಯರು ನನಗೆ ಅವಕಾಶ ಕೊಡ್ತಾರೆ ; ಜಾರಕಿಹೊಳಿ, ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು