ಯತ್ನಾಳ್‌ ಬಳಿಕ “ಭಿನ್ನ”ಮತದ ಹಾದಿಯಲ್ಲಿದ್ದಾರಾ ರಮೇಶ್‌ ಜಾರಕಿಹೊಳಿ..?

ಬೆಳಗಾವಿ : ಯತ್ಬಾಳ್‌ ಬಳಿಕ ರಮೇಶ್‌ ಜಾರಕಿಹೊಳಿ ಭಿನ್ನಮತದ ಬೇಗುದಿಯಲ್ಲಿದ್ದಾರಾ..? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ರಾಜ ಋಷಿ ಭಗೀರಥ ಮಹರ್ಷಿ ಮೂರ್ತಿ ಅನಾವರಣ ‌ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಆಡಿದ ಮಾತು. ಬೆಳಗಾವಿ ಜಿಲ್ಲೆಯ ಗೋಕಾಕನ ಮಾಲದಿನ್ನಿ ಕ್ರಾಸ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಗೆ ನಾನು ಅನಿವಾರ್ಯವಾಗಿ ಹೋಗಿದ್ದೆನೆ. ನಾನು ಕಾಂಗ್ರೇಸ್ ನಿಂದ ಐದು ಬಾರಿ ಶಾಸಕನಾಗಿದ್ದೆ. ಈಗ ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೇನೆ. ನನಗೆ ಕಾಂಗ್ರೇಸ್ ಪಕ್ಷ ‌ಕೆಟ್ಟದ್ದು … Continue reading ಯತ್ನಾಳ್‌ ಬಳಿಕ “ಭಿನ್ನ”ಮತದ ಹಾದಿಯಲ್ಲಿದ್ದಾರಾ ರಮೇಶ್‌ ಜಾರಕಿಹೊಳಿ..?