Team India Coach: ವಿಶ್ವಕಪ್‌ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್‌‌ ಆಯ್ಕೆ..!?

ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್‌ಗಾಗಿ ಹುಡುಕಾಟ ಆರಂಭವಾಗಿದೆ ಎಂದು ವರದಿ ಹೇಳಿದೆ. BCCI ಶೀಘ್ರದಲ್ಲೇ ಇದಕ್ಕೆ ಅಗತ್ಯವಾದ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದೆ. ಟೀಮ್‌ನ ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಭಾರತೀಯ ಮಂಡಳಿಗೆ ಯಾವುದೇ ಅಸಮಾದಾನವಿಲ್ಲ ಎನ್ನಲಾಗಿದೆ. ತೃತೀಯ ಲಿಂಗಿ ಹತ್ಯೆ ಕೇಸ್: ಓರ್ವ ಮಹಿಳೆ ಅರೆಸ್ಟ್… ಕೊಲೆಗೆ ಕಾರಣ ಇಲ್ಲಿದೆ..! ರಾಹುಲ್ ದ್ರಾವಿಡ್ ಅವರಿಗೂ ಮುಂದಿನ ಅವಧಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ಅವರ ಅಧಿಕಾರಾವಧಿ … Continue reading Team India Coach: ವಿಶ್ವಕಪ್‌ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್‌‌ ಆಯ್ಕೆ..!?