ಪಂದ್ಯ ಸೋತ ಬೆನ್ನಲ್ಲೇ ಗಳಗಳನೆ ಕಣ್ಣೀರಿಟ್ಟ ಪಾಕ್ ಆಟಗಾರ.. ಸಮಾಧಾನ ಮಾಡಿದ ರೋಹಿತ್ ಶರ್ಮಾ!

ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಸೋಲುತ್ತಿದ್ದಂತೆ ಪಾಕ್ ಆಟಗಾರ ನಸೀಮ್ ಶಾ ಕಣ್ಣೀರು ಹಾಕಿದರು. 3 ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ… ಗದಗನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ! 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಸೀಮ್ ಶಾ ಅಂತಿಮ ಓವರ್​ ವೇಳೆ ದಿಟ್ಟ ಹೋರಾಟ ಪ್ರದರ್ಶಿಸಿದ್ದರು. 4 ಎಸೆತಗಳನ್ನು ಎದುರಿಸಿದ್ದ ನಸೀಮ್ 2 ಫೋರ್​ಗಳೊಂದಿಗೆ 10 ರನ್ ಬಾರಿಸಿದ್ದರು. ಇದಾಗ್ಯೂ ಪಾಕ್ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಿರಲಿಲ್ಲ ಅತ್ತ ಟೀಮ್ ಇಂಡಿಯಾ 6 ರನ್​ಗಳಿಂದ … Continue reading ಪಂದ್ಯ ಸೋತ ಬೆನ್ನಲ್ಲೇ ಗಳಗಳನೆ ಕಣ್ಣೀರಿಟ್ಟ ಪಾಕ್ ಆಟಗಾರ.. ಸಮಾಧಾನ ಮಾಡಿದ ರೋಹಿತ್ ಶರ್ಮಾ!