ಲೆಬನಾನ್, ಗಾಜಾ ಬಳಿಕ ಸಿರಿಯಾ ಮೇಲೆ ಇಸ್ರೇಲ್ ಕಣ್ಣು: ಶಸ್ತ್ರಾಸ್ತ್ರ ಸಂಗ್ರಹಾಲಯ ಗುರಿಯಾಗಿಸಿಕೊಂಡು ದಾಳಿ

ಕಳೆದೊಂದು ವರ್ಷದಿಂದ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಈಗಾಗಲೇ ಇಸ್ರೇಲ್ ಗಾಜಾ ಪಟ್ಟಿ ಹಾಗೂ ಲೆಬನಾನ್ ದೇಶಗಳನ್ನು ನರಕಗೊಳಿಸಿದೆ. ಇಷ್ಟೇ ಸಾಲದು ಎಂಬಂತೆ ಇದೀಗ ಸಿರಿಯಾ ಮೇಲು ದಾಳಿ ಮುಂದುವರೆಸಿದೆ. ಕರಾವಳಿ ನಗರ ಲತಾಕಿಯಾದ ಮೇಲೆ ಇಸ್ರೇಲ್ ಪಡೆಗಳು ವಾಯುದಾಳಿ ನಡೆಸಿದೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ‘ಸನಾ’ ಹೇಳಿದ್ದು, ಲತಾಕಿಯ ನಗರದ ಶಸ್ತ್ರಾಸ್ತ್ರ ಕೋಠಿಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ‘ಲತಾಕಿಯಾದ ಮೇಲೆ ಶತ್ರಗಳ ಗುರಿಗಳನ್ನು ವೈಮಾನಿಕ ದಾಳಿ ರಕ್ಷಣಾ ವ್ಯವಸ್ಥೆ ತಡೆದಿದೆ’ ಎಂದು … Continue reading ಲೆಬನಾನ್, ಗಾಜಾ ಬಳಿಕ ಸಿರಿಯಾ ಮೇಲೆ ಇಸ್ರೇಲ್ ಕಣ್ಣು: ಶಸ್ತ್ರಾಸ್ತ್ರ ಸಂಗ್ರಹಾಲಯ ಗುರಿಯಾಗಿಸಿಕೊಂಡು ದಾಳಿ