ಡಿವೋರ್ಸ್ ನಂತರ ನನಗೆ ‘ಸೆಕೆಂಡ್ ಹ್ಯಾಂಡ್ʼ,ಯೂಸ್ಡ್ ಎಂದು ಕರೆದರು: ನಟಿ ಸಮಂತಾ
ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ದೂರ ದೂರವಾಗಿದ್ದರು. ಇದುವರೆಗೂ ಈ ಇಬ್ಬರ ಡಿವೋರ್ಸ್ ಗೆ ಕಾರಣ ಏನು ಎಂಬುದು ರಿವೀಲ್ ಆಗಿಲ್ಲ. ಈ ಮಧ್ಯೆ ನಾಗಚೈತನ್ಯ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ. ಇದೀಗ ಸಮಂತಾ ವಿಚ್ಛೇದನದ ಪಡೆದ ನಂತರ ತಾನು ಎದುರಿಸಿದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ “ಡಿವೋರ್ಸ್ ಪಡೆದ ನಂತರ ನನಗೆ ʼಸೆಕೆಂಡ್ ಹ್ಯಾಂಡ್ʼ,ಯೂಸ್ಡ್ʼ ಎಂಬ ಹಣೆಪಟ್ಟಿಗಳನ್ನು ಕಟ್ಟಿದರು. ಈ ಸಮಾಜದಲ್ಲಿ ಹೆಣ್ಣು … Continue reading ಡಿವೋರ್ಸ್ ನಂತರ ನನಗೆ ‘ಸೆಕೆಂಡ್ ಹ್ಯಾಂಡ್ʼ,ಯೂಸ್ಡ್ ಎಂದು ಕರೆದರು: ನಟಿ ಸಮಂತಾ
Copy and paste this URL into your WordPress site to embed
Copy and paste this code into your site to embed