ಜೈಲಿಂದ ರಿಲೀಸ್ ಆದ ಬಳಿಕ ಸೋನು ಕೂಲ್, ಕೂಲ್! – ಜ್ಯೂಸ್‌ ಕುಡಿದು ರಿಲ್ಯಾಕ್ಸ್!

ಜೈಲಿಂದ ರಿಲೀಸ್‌ ಆದ ಬಳಿಕ ಜ್ಯೂಸ್‌ ಕುಡಿದು ಸೋನು ಕೂಲ್‌ ಕೂಲ್‌ ಆಗಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರು, 11 ದಿನಗಳ ಕಾಲ ಜೈಲು ವಾಸದ ನಂತರ ಏ.6ರಂದು ರಿಲೀಸ್ ಆಗಿದ್ದಾರೆ. ಜೈಲಿನಿಂದ ಮುಕ್ತಿ ಸಿಗುತ್ತಿದ್ದಂತೆ ಸೋನು ಶ್ರೀನಿವಾಸ್ ಗೌಡ ಅವರು ಕಾರಿನಲ್ಲಿ ಕುಳಿತು ಕೂಲ್‌ ಆಗಿ ಜ್ಯೂಸ್ ಕುಡಿದು ಕ್ಯಾಮೆರಾ ಕಣ್ಣಿಗೆ ಮುಗುಳು ನಗೆ ಬೀರಿದ್ದಾರೆ ವರುಣದೇವ ಯಾಕಿಷ್ಟು ಕೋಪ! – ಬಿಸಿಲಿನ ತಾಪಕ್ಕೆ ಮೂಕ ಪ್ರಾಣಿಗಳ ಗೋಳಾಟ ದೇವರಿಗೆ ಪ್ರೀತಿ! ಪರಪ್ಪನ ಅಗ್ರಹಾರದಿಂದ ರಿಲೀಸ್ … Continue reading ಜೈಲಿಂದ ರಿಲೀಸ್ ಆದ ಬಳಿಕ ಸೋನು ಕೂಲ್, ಕೂಲ್! – ಜ್ಯೂಸ್‌ ಕುಡಿದು ರಿಲ್ಯಾಕ್ಸ್!