Viral News: ಆನ್‌ಲೈನ್‌ʼನಲ್ಲಿ ಆರ್ಡರ್‌ ಮಾಡಿ 6 ವರ್ಷಗಳ ಬಳಿಕ ಫ್ಲಿಪ್‌ʼಕಾರ್ಟ್‌ʼನಿಂದ ಬಂತು ಫೋನ್‌..!

ಮುಂಬೈ: ಬರೋಬ್ಬರಿ ಆರು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ವಸ್ತುವೊಂದು ಗ್ರಾಹಕರನ್ನು ತಲುಪಿದೆ. ಹೌದು ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ್ದ ಚಪ್ಪಲಿ ಬರೋಬ್ಬರಿ ಆರು ವರ್ಷಗಳ ಬಳಿಕ ಗ್ರಾಹಕನಿಗೆ ಬಂದು ತಲುಪಿದೆ. ಮುಂಬೈ ನಿವಾಸಿ ಅಹ್ಸಾನ್ ಖರ್ಬೈ ಎಂಬವರಿಗೆ ಫ್ಲಿಪ್‌ಕಾರ್ಟ್‌ ಸಿಬ್ಬಂದಿಯಿಂದ ಕರೆ ಬಂದಿದೆ. ಡೆಲಿವರಿ ಬಾಯ್ ನಿಮ್ಮ ಪಾರ್ಸೆಲ್ ಬಂದಿದೆ ಅಂತ ಹೇಳಿದಾಗ ಅಹ್ಸಾನ್ ಶಾಕ್ ಆಗಿದ್ದರು. ಆರು ವರ್ಷಗಳ ಹಿಂದೆ ಬುಕ್ ಮಾಡಿದ್ದನ್ನು ಅಹ್ಸಾನ್ ಮರೆತಿದ್ದರು.  ಆರು ವರ್ಷಗಳ ಬಳಿಕ ಬಂದಿರುವ ಆರ್ಡರ್ ಸ್ಕ್ರೀನ್‌ಶಾಟ್‌ನ್ನು … Continue reading Viral News: ಆನ್‌ಲೈನ್‌ʼನಲ್ಲಿ ಆರ್ಡರ್‌ ಮಾಡಿ 6 ವರ್ಷಗಳ ಬಳಿಕ ಫ್ಲಿಪ್‌ʼಕಾರ್ಟ್‌ʼನಿಂದ ಬಂತು ಫೋನ್‌..!