ಇಂದಿನಿಂದ ಏರೋ ಇಂಡಿಯಾ 2025 ಆರಂಭ : ಈ ಸಲದ ವಿಶೇಷತೆಗಳೇನು ಗೊತ್ತಾ..?

ಬೆಂಗಳೂರು : ಇಂದಿನಿಂದ ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾದ 2025 ಆರಂಭವಾಗಲಿದೆ. ಏರ್‌ ಇಂಡಿಯೋ ವೈಮಾನಿಕ ಪ್ರದರ್ಶನದ 15 ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿರುವ ಯಲಹಂಕ ವಾಯು ನಿಲ್ದಾಣದಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. “ದಿ ರನ್‌ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್” ಎಂಬ ವಿಶಾಲ ಧ್ಯೇಯದೊಂದಿಗೆ ಐದು ದಿನಗಳ ಈ ಸಂಭ್ರಮವು ಜಾಗತಿಕ ವೈಮಾನಿಕ  ಕಂಪನಿಗಳ ಅತ್ಯಾಧುನಿಕ ಉತ್ಪನ್ನಗಳ ಜೊತೆಗೆ ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ … Continue reading ಇಂದಿನಿಂದ ಏರೋ ಇಂಡಿಯಾ 2025 ಆರಂಭ : ಈ ಸಲದ ವಿಶೇಷತೆಗಳೇನು ಗೊತ್ತಾ..?