Paris Olympics ನೋಡಲು 22 ಸಾವಿರ ಕಿ.ಮೀ ಸೈಕಲ್​ ತುಳಿದ ಸಾಹಸಿ!

ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾರ ಜಾವೆಲಿನ್ ಎಸೆತ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿ ಕೇರಳದ ವ್ಯಕ್ತಿಯೋರ್ವ ಕಲ್ಲಿಕೋಟೆಯಿಂದ 22 ಸಾವಿರ ಕಿಲೋಮೀಟರ್ ದೂರದ ಪ್ಯಾರಿಸ್‌ವರೆಗೆ 2 ವರ್ಷಗಳಲ್ಲಿ ಸೈಕಲ್ ಮೂಲಕ ಪ್ರಯಾಣಿಸಿದ್ದಾರೆ. ಎರಡು ವರ್ಷಗಳ ಸತತ ಸೈಕ್ಲಿಂಗ್​ ಮಾಡಿದ ವ್ಯಕ್ತಿ ಫಯಿಸ್ ಅಶ್ರಫ್​ ಅಲಿ, 2022ರ ಆಗಸ್ಟ್ 15ರಂದು ಸೈಕಲ್ ತುಳಿಯಲಾರಂಭಿಸಿದ ಫಯಿಸ್, 30 ದೇಶಗಳನ್ನು ಸುತ್ತಿ ಫ್ರಾನ್ಸ್ ತಲುಪಿದ್ದಾರೆ. 17 ದೇಶಗಳನ್ನು ಸುತ್ತಿನ ಕಳೆದ ವರ್ಷ ಆಗಸ್ಟ್ ನಲ್ಲಿ ಅವರು ಬುಡಾಪೆಸ್ಟ್ ತಲುಪಿದ್ದರು. ಆಗ ಅಲ್ಲಿ ವಿಶ್ವ … Continue reading Paris Olympics ನೋಡಲು 22 ಸಾವಿರ ಕಿ.ಮೀ ಸೈಕಲ್​ ತುಳಿದ ಸಾಹಸಿ!