ಆಘಾತಕಾರಿ ವಿಚಾರ: ಮಹಿಳೆಯರಲ್ಲಿ ಹೆಚ್ಚುತ್ತಿದೆ ಡ್ರಗ್ಸ್ ಚಟ – ಕಾರಣ ಇಲ್ಲಿದೆ!

ಇಂದಿನ ಕಾಲಘಟ್ಟದಲ್ಲಿ ಯುವ ಸಮೂಹ ಅದರಲ್ಲಿ ಯುವತಿಯರೂ ಸಹ ಮದ್ಯ, ಗಾಂಜಾ, ಚರಸ್, ಸಿಗರೇಟಿನ ಮೋಹಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಧುಮೇಹ ನಿಯಂತ್ರಿಸಲು ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿ! ಪೋಷಕರು ಮತ್ತು ಕುಟುಂಬ ಸದಸ್ಯರು ನಿಯಮಿತವಾಗಿ ಮಾದಕ ದ್ರವ್ಯ ಸೇವಿಸುವವರಾಗಿದ್ದರೆ ಈ ರೀತಿಯ ಪ್ರವೃತ್ತಿಯು ಮಗ ಮತ್ತು ಮಗಳಲ್ಲಿ ಕಂಡುಬರುತ್ತದೆ. ಮಹಿಳೆಯ ಮಾನಸಿಕ ಸ್ಥಿತಿಯು ಸಹ ಈ ಚಟಕ್ಕೆ ಮತ್ತೊಂದು ಕಾರಣವಾಗಿದೆ. ಹೌದು.. ಆತ್ಮಸ್ಥೈರ್ಯ ಕಡಿಮೆ ಇರುವವರು ಯಾವುದೇ ಸಂದರ್ಭದಲ್ಲೂ ಆತಂಕಕ್ಕೆ ಒಳಗಾಗುತ್ತಾರೆ. ಸಾಮಾನ್ಯವಾಗಿ … Continue reading ಆಘಾತಕಾರಿ ವಿಚಾರ: ಮಹಿಳೆಯರಲ್ಲಿ ಹೆಚ್ಚುತ್ತಿದೆ ಡ್ರಗ್ಸ್ ಚಟ – ಕಾರಣ ಇಲ್ಲಿದೆ!