ನಟಿಯರ ಮೈಮುಟ್ಟಿ ವರ್ತನೆ: ‘ಕಾಮುಕ’ ಪ್ರಥಮ್ ಹುಚ್ಚಾಟ ನಿಲ್ಲಿಸಿ, ಕನ್ನಡಿಗರು ಕೆಂಡಾಮಂಡಲ!

ಬೆಂಗಳೂರು:- ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಪ್ರಥಮ್ ತಮ್ಮ ಮಾತುಗಾರಿಕೆಯಿಂದಲೇ ಜನಮನ್ನಣೆ ಪಡೆದಿದ್ದರು. ಯಾವುದೇ ವಿಷಯವಾಗಲಿ ನೇರವಾಗಿ ಮಾತನಾಡುವ ಪ್ರಥಮ್ ಇತ್ತೀಚೆಗೆ ದರ್ಶನ್ ಸೇರಿ ಸಾಕಷ್ಟು ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಐದನೇ ಮಹಡಿ ಮೇಲಿಂದ ಬಿದ್ದು 13 ವರ್ಷದ ಬಾಲಕ ಮೃತ್ಯು ಆದರೆ ಒಳ್ಳೆ ಹುಡುಗ ಪ್ರಥಮ್ ಮೇಲೆ ಕನ್ನಡಿಗರು ಕೆಂಡಕಾರುತ್ತಿದ್ದಾರೆ. ಕಾರಣ ಅವರು ಹೆಣ್ಣು ಮಕ್ಕಳ ಜೊತೆ ಪಬ್ಲಿಕ್ ನಲ್ಲಿ ವರ್ತಿಸುತ್ತಿರುವುದ ಕಂಡು. ಹೌದು, Bigboss ಪ್ರಥಮ್ ಹುಚ್ಚಾಟಕ್ಕೆ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ಸೆಲೆಬ್ರೇಟಿ ಹೆಣ್ಣುಮಕ್ಕಳ ಜೊತೆ ಸಾರ್ವಜನಿಕವಾಗಿ ವರ್ತಿಸೋ … Continue reading ನಟಿಯರ ಮೈಮುಟ್ಟಿ ವರ್ತನೆ: ‘ಕಾಮುಕ’ ಪ್ರಥಮ್ ಹುಚ್ಚಾಟ ನಿಲ್ಲಿಸಿ, ಕನ್ನಡಿಗರು ಕೆಂಡಾಮಂಡಲ!