ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್ ಗೆ ನಟಿ ಶ್ರಿಯಾ ಶರಣ್ ಚಾಲನೆ!

ಬೆಂಗಳೂರು ಹೃದಯಭಾಗದಲ್ಲಿರುವ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ನೂರು‌ದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್ ಆರಂಭವಾಗಿದೆ. ಇತ್ತೀಚೆಗೆ ಈ ಫೆಸ್ಟಿವಲ್ ಉದ್ಘಾಟನೆಯನ್ನು ಖ್ಯಾತ ನಟಿ ಶ್ರಿಯಾ ಶರಣ್ ನೆರವೇರಿಸಿದರು. ಮಂತ್ರಿ ಮಾಲ್ ನ ಮುಖ್ಯಸ್ಥರಾದ ಕಾಮಾಕ್ಷಿ ಮಂತ್ರಿ ಹಾಗೂ ರಿಟೈಲ್ & ಕಮರ್ಷಿಯಲ್ ಸಿ.ಇ.ಓ ವಿಶಾಲ್ ಗುಪ್ತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. BJP ಶಾಸಕ ಮುನಿರತ್ನಗೆ ತಪ್ಪದ ಸಂಕಷ್ಟ: ಸ್ವಪಕ್ಷದವರಿಂದಲೇ ಕಮಿಷನರ್ ಗೆ ದೂರು! ನನಗೆ ಬೆಂಗಳೂರು ಬಹಳ ಇಷ್ಟ. ಇಲ್ಲಿನ ಪರಿಸರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ನಾನು … Continue reading ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್ ಗೆ ನಟಿ ಶ್ರಿಯಾ ಶರಣ್ ಚಾಲನೆ!