ನಟಿ ಶೋಭಿತಾ ಸಾವು ಕೇಸ್: ಆತ್ಮಹತ್ಯೆಯೋ!? ಕೊಲೆಯೋ?, ಬ್ರಹ್ಮಗಂಟಿಗೆ ಬಿಗಿಯಾಯ್ತಾ ಮೂರು ಗಂಟು

ನಟಿ ಶೋಭಿತಾ ಶಿವಣ್ಣ ಅವರು ಇತ್ತೀಚೆಗೆ ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಮದುವೆ ಆಗಿ ಇನ್ನೂ ಎರಡು ವರ್ಷ ತುಂಬಿತ್ತಷ್ಟೇ. ಆಗಲೇ ಜೀವನ ಕೊನೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್​ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಕಡಲೆಕಾಯಿ ಪರಿಷೆಯಿಂದ ಖುಷಿಯಲ್ಲಿದ್ದ ಸಿಟಿ ಮಂದಿಗೆ ಶಾಕ್: ಕಮಿಷನರ್ ಮೊರೆ ಹೋದ ಬಸವನಗುಡಿ ನಿವಾಸಿಗಳು! ಕಾರಣ? ಬ್ರಹ್ಮಗಂಟು ಧಾರವಾಹಿ ಮೂಲಕ ಜನಮನ್ನಣೆಗಳಿಸಿದ್ದ ಖ್ಯಾತ ನಟಿ ಶೋಭಿತಾ ಶಿವಣ್ಣ ಅವರು … Continue reading ನಟಿ ಶೋಭಿತಾ ಸಾವು ಕೇಸ್: ಆತ್ಮಹತ್ಯೆಯೋ!? ಕೊಲೆಯೋ?, ಬ್ರಹ್ಮಗಂಟಿಗೆ ಬಿಗಿಯಾಯ್ತಾ ಮೂರು ಗಂಟು