ಕಿರುತೆರೆ ನಟಿ ನಮ್ರತಾ ಗೌಡ (Namratha Gowda) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ.

ಬಿಳಿ ಬಣ್ಣದ ಉಡುಗೆಯಲ್ಲಿ ನಾಗಿಣಿ 2 (Nagini 2)ನಾಯಕಿ ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
ನಮ್ರತಾ ನಯಾ ಲುಕ್ ನೋಡ್ತಿದ್ದಂತೆ, ನೀವು ಹೂವಿನ ಮಾರಾಟಕ್ಕಿಳಿದ್ರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ನಾಗಿಣಿ 2’ ಸೀರಿಯಲ್ನ ಶಿವಾನಿ ಖ್ಯಾತಿಯ ನಮ್ರತಾ ಗೌಡ ಅವರು ಸದ್ಯ ಹೊಸ ಬಗೆಯ ಪಾತ್ರಗಳ ಹುಡುಕಾಟದಲ್ಲಿ ಇದ್ದಾರೆ.
ಅದಕ್ಕಾಗಿ ಭಿನ್ನ ಫೋಟೋಶೂಟ್ ಮೂಲಕ ಆಗಾಗ ನಟಿ ಗಮನ ಸೆಳೆಯುತ್ತಾರೆ.
