ಕ್ಯಾನ್ಸರ್‌ʼನಿಂದ ನಟಿ ಅಪರ್ಣಾ ಸಾವು: ಶ್ವಾಸಕೋಶದ ಕ್ಯಾನ್ಸರ್‌ ಲಕ್ಷಣಗಳೇನು, ಹೇಗೆ ಬರುತ್ತೆ

ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಅವರು ನಿಧನರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್​​ನಿಂದ 57ನೇ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದಾರೆ. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಆದರೆ ಶ್ವಾಸಕೋಶದ ಕ್ಯಾನ್ಸರ್‌ ಹೇಗೆ ಬರುತ್ತೆ ಏನೇಲ್ಲಾ ಲಕ್ಷಣಗಳೆನು ತಿಳಿದುಕೊಳ್ಳೋಣ! ಶ್ವಾಸಕೋಶದ ಕ್ಯಾನ್ಸರ್ ನಿಮ್ಮ ಶ್ವಾಸಕೋಶದಲ್ಲಿ ಪ್ರಾರಂಭವಾಗುವ ಕ್ಯಾನ್ಸರ್‌ ಆಗಿದೆ. ಸಾಮಾನ್ಯವಾಗಿ ವಾಯುಮಾರ್ಗಗಳಲ್ಲಿ ಅಥವಾ ಸಣ್ಣ ಗಾಳಿ ಚೀಲಗಳಲ್ಲಿ ಉಂಟಾಗುತ್ತದೆ. ಇತರ ಸ್ಥಳಗಳಲ್ಲಿ ಪ್ರಾರಂಭವಾಗುವ ಮತ್ತು ನಿಮ್ಮ ಶ್ವಾಸಕೋಶಗಳಿಗೆ ಚಲಿಸುವ ಕ್ಯಾನ್ಸರ್‌ಗಳನ್ನು ಸಾಮಾನ್ಯವಾಗಿ … Continue reading ಕ್ಯಾನ್ಸರ್‌ʼನಿಂದ ನಟಿ ಅಪರ್ಣಾ ಸಾವು: ಶ್ವಾಸಕೋಶದ ಕ್ಯಾನ್ಸರ್‌ ಲಕ್ಷಣಗಳೇನು, ಹೇಗೆ ಬರುತ್ತೆ