ಟ್ರೋಲ್ ಮಾಡಿದವರಿಗೆ ‘ನಡುಗುತ್ತಲೇ’ ಉತ್ತರ ಕೊಟ್ಟ ನಟ ವಿಶಾಲ್

ತಮಿಳು ಖ್ಯಾತ ನಟ ವಿಶಾಲ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು ವಿಶಾಲ್ ಅವರನ್ನು ನೋಡಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ವಿಶಾಲ್ ಆರೋಗ್ಯದ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದರು. ಇನ್ನೂ ಕೆಲವರು ಅತಿಯಾದ ಮಾದಕ ವ್ಯಸನದಿಂದ ಹೀಗಾಗಿದೆ ಎಂದು ಆಡಿಕೊಂಡಿದ್ದರು. ಇನ್ನು ಕೆಲವರು ವಿಶಾಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರಿಗೆ ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ತಮ್ಮನ್ನು ಟ್ರೋಲ್ ಮಾಡಿದವರಿಗೆ ಇದೀಗ ನಟ ವಿಶಾಲ್ ಉತ್ತರ ನೀಡಿದ್ದಾರೆ. ವಿಶಾಲ್ ನಟನೆಯ 12 … Continue reading ಟ್ರೋಲ್ ಮಾಡಿದವರಿಗೆ ‘ನಡುಗುತ್ತಲೇ’ ಉತ್ತರ ಕೊಟ್ಟ ನಟ ವಿಶಾಲ್