ಜಯನಗದರ ಬಿಎಂಟಿಸಿ ಡಿಪೋ 4ಕ್ಕೆ ಭೇಟಿ ನೀಡಿದ ರಜನಿಕಾಂತ್

ಈ ಹಿಂದೆ ಕೆಲಸ ಮಾಡ್ತಿದ್ದ ಬಿಎಂಟಿಸಿ ಡಿಪೋ
ಹೀಗಾಗಿ ಸರ್ಪರೈಸ್ ವಿಸಿಟ್ ಹಾಕಿದ ನಟ ರಜನಿಕಾಂತ್
ರಜನಿಕಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಬಿಎಂಟಿಸಿ ಸಿಬ್ಬಂದಿ
11:30ಕ್ಕೆ ಆಗಮಿಸಿ ನೌಕರರ ಜೊತೆ ಕಾಲಹರಣ
11:45 ರ ವರೆಗೂ ಡಿಪೋ ಒಳಗೆ ಸುತ್ತಾಡಿ ತೆರಳಿದ ರಜನಿಕಾಂತ್
