ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾದ ನಟ ದುನಿಯಾ ವಿಜಯ್ ಭೀಮ ಚಿತ್ರ ನೋಡಲು ಸಿಂನ ಆಹ್ವಾನಿಸಿದ ದುನಿಯಾ ವಿಜಿ
Renukaswamy Murder Case: ಆಗಸ್ಟ್ 14ರವರೆಗೆ ದರ್ಶನ್ಗೆ ಮತ್ತೆ ಜೈಲೇ ಗತಿ!
ಭೀಮ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಚಿತ್ರ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ವಿಜಯ್ ಆಗಸ್ಟ್ 9 ಕ್ಕೆ ಭೀಮ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು ರಿಲೀಸ್ ಗೂ ಮೊದಲೆ ಭೀಮ ಚಿತ್ರ ನೋಡೊದಾಗಿ ಹೇಳಿರುವ ಸಿಎಂ
ಇದನ್ನ ಅಧಿಕೃತವಾಗಿಯ ಇದೀಗ ಈ ಸಂಸ್ಥೆ ಹೇಳಿಕೊಂಡಿದೆ. ಹಾಗೇನೆ ನಿರ್ಮಾಪಕ ಜಗದೀಶ್ ಕೂಡ ಹೇಳಿಕೊಂಡಿದ್ದರು. ಆ ಲೆಕ್ಕದಂತೆ ಇದೀಗ ಕನ್ನಡದ ಭೀಮ ಕನ್ನಡದಲ್ಲಿಯೇ ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಮೂಲಕ ಭೀಮ ಚಿತ್ರ ದೊಡ್ಡಮಟ್ಟದಲ್ಲಿಯೇ ಎಲ್ಲಾ ಕಡೆಗೆ ರಿಲೀಸ್ ಆಗಲು ಸಜ್ಜಾಗಿದೆ.