ಮುರುಘಾಮಠಕ್ಕೆ ಇಂದು ನಟ ಧೃವ ಸರ್ಜಾ ಭೇಟಿ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್!
ಚಿತ್ರದುರ್ಗ:- ಚಿತ್ರದುರ್ಗದ ಹೊರ ವಲಯದಲ್ಲಿರುವ ಮುರುಘಾ ಮಠಕ್ಕೆ ನಟ ದ್ರುವ ಸರ್ಜಾ ಭೇಟಿ ನೀಡಿದ್ದಾರೆ. ದರ್ಶನ್ ಅರೆಸ್ಟ್ ಪ್ರಕರಣ: ರೇಣುಕಾಸ್ವಾಮಿ ಕಳಿಸಿದ್ದ ಅಶ್ಲೀಲ ಮೆಸೇಜ್ ಗೆ ಪವಿತ್ರಾ ರಿಪ್ಲೈ ಹೀಗಿತ್ತು; ಖಾಕಿಗೆ ಸಿಕ್ತು ಮಹತ್ತರ ಸಾಕ್ಷಿ! ಈ ವೇಳೆ ಶ್ರೀಗಳು ಹಾಗೂ ಹಿರಿಯ ಶ್ರೀಗಳ ಗದ್ದಿಗೆಗೆ ಕೈ ಮುಗಿದು ದ್ರುವ ಸರ್ಜಾ ಆಶೀರ್ವಾದ ಪಡೆದಿದ್ದಾರೆ. ಮಾರ್ಟಿನ್ ಚಿತ್ರದ ಟ್ರೈಲರ್ ಲಾಂಚಿಂಗ್ ಇವೆಂಟ್ ಗೆ ನಟ ದ್ರುವ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹಿರಿಯೂರು ಹಾಗೂ ಚಿತ್ರದುರ್ಗದ … Continue reading ಮುರುಘಾಮಠಕ್ಕೆ ಇಂದು ನಟ ಧೃವ ಸರ್ಜಾ ಭೇಟಿ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್!
Copy and paste this URL into your WordPress site to embed
Copy and paste this code into your site to embed