ನಟ ದರ್ಶನ್ ನ ಮೈಸೂರಿನ ವಾಸ್ಥವ್ಯ ಇಂದಿಗೆ ಮುಕ್ತಾಯ..? ಇಂದು ಬೆಂಗಳೂರಿಗೆ ವಾಪಾಸ್ ಆಗ್ತಾರಾ ದಾಸ!

ಬೆಂಗಳೂರು:-ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಬೆಂಗಳೂರು ಬಿಟ್ಟು ಮೈಸೂರು ಹೋಗೋಕೆ ನಟ ದರ್ಶನ್ ಕೋರ್ಟ್ ಮೊರೆ ಹೊಗಿದ್ರು.. ಮೈಸೂರಿಗೆ ಯಾಕ್ ಹೋಗ್ಬೇಕು ಅಂತಾ ಕಾರಣ ಕೂಡ ನೀಡಿದ್ರು.. ಕೋರ್ಟ್ ಕೂಡ ದರ್ಶನ್ ಮೈಸೂರಿಗೆ ಹೋಗೋಕೆ ಸಮಯ ನೀಡಿತ್ತು.. ಆದರೇ ಈಗ ಕಂಪ್ಲೀಟ್ ಆಗಿದೆ, ನಟ ದರ್ಶನ್ ಮತ್ತೆ ಬೆಂಗಳೂರಿಗೆ ಬರ್ಲೇಬೇಕಾಗಿದೆ.. ಗಂಡ- ಅತ್ತೆಯ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಗೆ ಕೊನೆಗೂ ಜಾಮೀನನ ಮೇಲೆ … Continue reading ನಟ ದರ್ಶನ್ ನ ಮೈಸೂರಿನ ವಾಸ್ಥವ್ಯ ಇಂದಿಗೆ ಮುಕ್ತಾಯ..? ಇಂದು ಬೆಂಗಳೂರಿಗೆ ವಾಪಾಸ್ ಆಗ್ತಾರಾ ದಾಸ!