ಇಂದು ನಟ ದರ್ಶನ್‌ ಮನೆ ಊಟದ ಅರ್ಜಿ ವಿಚಾರಣೆ! ಇಂದಾದ್ರೂ ಸಿಗುತ್ತಾ ಭಾಗ್ಯ !

ಬೆಂಗಳೂರು: ಮನೆಯೂಟಕ್ಕೆ ಅನುಮತಿ ನೀಡಬೇಕೆಂದು ಕೋರಿ ನಟ ದರ್ಶನ್‌ (Darshan) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ (High Court)  ನಡೆಯಲಿದೆ. ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ (Maagsitrate Court) ಜುಲೈ 25 ರಂದು ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್‌ನಲ್ಲಿ (High Court) ದರ್ಶನ್ ಪರ ವಕೀಲರ ಅರ್ಜಿ ಸಲ್ಲಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್:‌ ನಾನು ಯಾವ ರಾಜೀ ಸಂಧಾನಕ್ಕೆ ಹೋಗಿರಲಿಲ್ಲ: ನಟ ವಿನೋದ್ ರಾಜ್ ಸ್ಪಷ್ಟನೆ … Continue reading ಇಂದು ನಟ ದರ್ಶನ್‌ ಮನೆ ಊಟದ ಅರ್ಜಿ ವಿಚಾರಣೆ! ಇಂದಾದ್ರೂ ಸಿಗುತ್ತಾ ಭಾಗ್ಯ !