Darshan Arrest: ಜೈಲಿನಲ್ಲಿ ವಿಗ್ ನಿರ್ವಹಣೆ ಮಾಡಲಾಗದೆ ಪೂರ್ಣ ಕೂದಲು ತೆಗೆದ ನಟ ದರ್ಶನ್….!

ಬೆಂಗಳೂರು:– ವಿಗ್ ನಿರ್ವಹಣೆ ಮಾಡಲಾಗದೆ ಪೂರ್ಣ ಕೂದಲು ತೆಗೆದಿರುವ ನಟ ದರ್ಶನ್, ಜೈಲಿನಲ್ಲಿ ಕಾಲ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ. ಮಾನಸಿಕವಾಗಿ ಕುಗ್ಗಿರುವ ನಟ ದರ್ಶನ್ಗೆ ನಟಿ ರಕ್ಷಿತಾ ಪ್ರೇಮ್ ದಂಪತಿ ಸಾಂತ್ವನ ಹೇಳಿದ್ದು, ಇದರ ನಡುವೆ 8ನೇ ದಿನದ ನಟ ದರ್ಶನ್ ಜೈಲಿನ ದಿನಚರಿ ಹೇಗಿತ್ತು ಅಂತೀರಾ….? ಈ ಸ್ಟೋರಿ ನೋಡಿ…… IND Vs SA: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.. ಸೌತ್ ಆಫ್ರಿಕಾ ಬೌಲಿಂಗ್! ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ … Continue reading Darshan Arrest: ಜೈಲಿನಲ್ಲಿ ವಿಗ್ ನಿರ್ವಹಣೆ ಮಾಡಲಾಗದೆ ಪೂರ್ಣ ಕೂದಲು ತೆಗೆದ ನಟ ದರ್ಶನ್….!